ದೇಶ ಇನ್ನು15 ದಿನಗಳ ಕಾಲ ಬಂದಿಯಾಗಿದೆ. ಬಡವರ ಕಷ್ಟ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಹೀಗಿರುವಾಗ ಬಹಳಷ್ಟು ಸ್ವಯಂ ಸೇವಾ ಸಂಸ್ಥೆಗಳು ಬಡವರಿಗೆ ನೆರವಾಗುತ್ತಿದೆ. ಅಂತಹುದರಲ್ಲಿ ರೋಷ್ನಿ ಸಂಸ್ಥೆ ಕೂಡ ಒಂದು <br />The national lockdown has been continued and we still don't Know how it is going to end. Meanwhile Roshni welfare workers do their bit to fight corona